ರಾಜ್ಯದ್ಯಂತ ಸೆಮಿ ಲಾಕ್ ಡೌನ್ ಜಾರಿಯಲ್ಲಿದೆ. ಯಾವ ಸಿನಿಮಾ ಶೂಟಿಂಗ್ ಗಳು ಕೂಡ ನಡೆಯುತ್ತಿಲ್ಲ. ಶೂಟಿಂಗ್ ಮಾಡದಂತೆ ನಿಷೇಧ ಹೇರಲಾಗಿದೆ. ಹೀಗಿದ್ದರೂ ಕೂಡ ಗಟ್ಟಿಮೇಳ ಸೀರಿಯಲ್ ತಂಡ ಶೂಟಿಂಗ್ನಲ್ಲಿ ಭಾಗಿಯಾಗಿದೆ
Semi-lockdown is in effect throughout the state. No shooting is going on, all the shooting is prohibited. However, the gattimela serial team is involved in the shooting.